"ಕಾಂಗ್ರೆಸ್ ಹೈಕಮಾಂಡ್ ಶಕ್ತಿ ಕಳೆದುಕೊಂಡಿದೆ. ಸಮ್ಮಿಶ್ರ ಸರ್ಕಾರ ಎಷ್ಟು ದಿನ ಇರುತ್ತದೆ ಎಂದು ಹೇಳುವುದು ಕಷ್ಟ. ಕರ್ನಾಟದಲ್ಲಿ ಮಧ್ಯಂತರ ಚುನಾವಣೆ ನಡೆಯಬಹುದು" ಎಂದು ಮಾಜಿ ಪ್ರಧಾನಿ, ಜೆಡಿಎಸ್ ಸುಪ್ರಿಮೋ ಎಚ್ ಡಿ ದೇವೇಗೌಡ ಅವರು ಹೇಳಿರುವುದು ಇದೀಗ ಭಾರೀ ಅಚ್ಚರಿ ಸೃಷ್ಟಿಸಿದೆ.<br /><br /><br />HD Deve Gowda expresses anger on Congress indicates mid-term polls in Karnataka!, Reason to HD Deve Gowda's anger towards Congress<br />